பொருள் : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ
எடுத்துக்காட்டு :
ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.
ஒத்த சொற்கள் : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು
பிற மொழிகளில் மொழிபெயர்ப்பு :
The act of installing something (as equipment).
The telephone installation took only a few minutes.பொருள் : ಯಾವುದಾದರೂ ವಸ್ತುಗಳ ಬೇರೆ ಭಾಗಗಳನ್ನು ಸೇರಿಸುವುದು
எடுத்துக்காட்டு :
ಈ ಕುರ್ಚಿಯ ಮುರಿದ ಭಾಗವನ್ನು ಅವನು ಗೋಂದಿನ ಸಹಾಯದಿಂದ ಜೋಡಿಸಿದ
ஒத்த சொற்கள் : ಅಂಟಿಸುವುದು, ಸಂಯೋಜಿಸುವುದು
பிற மொழிகளில் மொழிபெயர்ப்பு :
कुछ वस्तुओं का इस प्रकार परस्पर मिलना या सटना कि एक का अंग या तल दूसरी के साथ लग या चिपक जाए।
इस कुर्सी का टूटा हुआ हत्था जुड़ गया।