பொருள் : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
எடுத்துக்காட்டு :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
ஒத்த சொற்கள் : ಉತ್ಸಾಹ, ಗಟ್ಟಿಗತನ, ಗರ್ಜನೆ, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ
பிற மொழிகளில் மொழிபெயர்ப்பு :
Persevering determination to perform a task.
His diligence won him quick promotions.