பொருள் : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ
எடுத்துக்காட்டு :
ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.
ஒத்த சொற்கள் : ಪ್ರತಿಧ್ವನಿ
பிற மொழிகளில் மொழிபெயர்ப்பு :
A vibration of large amplitude produced by a relatively small vibration near the same frequency of vibration as the natural frequency of the resonating system.
resonanceபொருள் : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
எடுத்துக்காட்டு :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
ஒத்த சொற்கள் : ಇನಿದನಿ, ಕಲರವ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಮಧುರ ಧ್ವನಿ
பிற மொழிகளில் மொழிபெயர்ப்பு :
பொருள் : ದುಂಬಿಗಳ ಧ್ವನಿ
எடுத்துக்காட்டு :
ವೃಕ್ಷದ ಪೊಟ್ರೆಯಿಂದ ಝೇಂಕಾರ ಕೇಳಿಬರುತ್ತಿದೆ.
பிற மொழிகளில் மொழிபெயர்ப்பு :
பொருள் : ಆಭರಣ ಮುಂತಾದವುಗಳ ಝನಝನ ಶಬ್ಧ
எடுத்துக்காட்டு :
ಮನೆಯಲ್ಲಿ ಹೊಸದಾಗಿ ಬಂದಿರುವ ಸೊಸೆಯ ಕಾಲಿನ ಗೆಜ್ಜೆಯ ಝೇಂಕಾರದ ಶಬ್ಧ ಕೇಳುತ್ತಿದೆ.
ஒத்த சொற்கள் : ಝನತ್ಕಾರ
பிற மொழிகளில் மொழிபெயர்ப்பு :