பொருள் : ಒಂದು ಜಾಗದಲ್ಲಿ ದುಡ್ಡು ರೂಪಾಯಿ ಮುಂತಾದ ನಾಣ್ಯಗಳನ್ನು ತಯಾರಿಸುತ್ತಾರೆ
எடுத்துக்காட்டு :
ರಾಜುವಿನ ತಂದೆ ಟಂಕ ಸಾಲೆಯಲ್ಲಿ ಕೆಲಸ ಮಾಡುತ್ತಾರೆ.
ஒத்த சொற்கள் : ಟಂಕಸಾಲೆ, ಹಣ ತಯಾರಿಸುವ ಸ್ಥಳ
பிற மொழிகளில் மொழிபெயர்ப்பு :
A plant where money is coined by authority of the government.
mint