பொருள் : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ
எடுத்துக்காட்டு :
ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.
ஒத்த சொற்கள் : ವಿವರಣೆ, ವ್ಯಾಖ್ಯಾನ
பிற மொழிகளில் மொழிபெயர்ப்பு :
किसी व्यक्ति, विषय अथवा कार्य के संबंध में किया जाने वाला विचार।
मुझे इस विषय में कोई टिप्पणी नहीं करनी है।பொருள் : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ
எடுத்துக்காட்டு :
ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.
பிற மொழிகளில் மொழிபெயர்ப்பு :
பொருள் : ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು
எடுத்துக்காட்டு :
ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ.
ஒத்த சொற்கள் : ನೋಟ್
பிற மொழிகளில் மொழிபெயர்ப்பு :
A written explanation or criticism or illustration that is added to a book or other textual material.
He wrote an extended comment on the proposal.பொருள் : ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ
எடுத்துக்காட்டு :
ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ.
ஒத்த சொற்கள் : ಅಡಿ ಟಿಪ್ಪಣಿ, ನೋಟ್
பிற மொழிகளில் மொழிபெயர்ப்பு :
गूढ़ वाक्य आदि का विस्तृत और स्पष्ट अर्थ बतानेवाला छोटा लेख।
इस ग्रंथ के गूढ़ वाक्यों को समझने के लिए जगह-जगह टिप्पणियाँ दी गई हैं।A comment or instruction (usually added).
His notes were appended at the end of the article.பொருள் : ವ್ಯಾಖ್ಯೆ ಮಾಡಲಾಗಿರುವ
எடுத்துக்காட்டு :
ಟಿಪ್ಪಣಿಸಿದ ಕವಿತೆಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತದೆ.
ஒத்த சொற்கள் : ಟಿಪ್ಪಣಿಸಿದ, ಟಿಪ್ಪಣಿಸಿದಂತ, ಟಿಪ್ಪಣಿಸಿದಂತಹ
பிற மொழிகளில் மொழிபெயர்ப்பு :
Clearly characterized or delimited.
Lost in a maze of words both defined and undefined.