பொருள் : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ
எடுத்துக்காட்டு :
ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
ஒத்த சொற்கள் : ಡಮರುಗ, ನಗಾರಿ, ಭೇರಿ
பிற மொழிகளில் மொழிபெயர்ப்பு :
राजाओं की सवारी के आगे बजनेवाला डंका।
पुराने समय में राजा की सवारी के आगे उनके सेवक गण निशान बजाते हुए चलते थे।