உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಧಾತು, ಪ್ಲಾಸ್ಟಿಕ್ ಮೊದಲಾದವುಗಳ ಮುಚ್ಚುಳವುಳ್ಳ ಆಳವಾದ ಪಾತ್ರೆ
எடுத்துக்காட்டு : ಸಕ್ಕರೆ ಮೊದಲಾದವುಗಳನ್ನು ಇಡುವುದಕ್ಕಾಗಿ ಅವರು ಮಾರ್ಕೆಟನಲ್ಲಿ ನಾಲ್ಕು ಡಬ್ಬಿಗಳನ್ನು ಖರೀದಿಸಿದರು.
பிற மொழிகளில் மொழிபெயர்ப்பு :हिन्दी
धातु, प्लास्टिक, आदि का ढक्कनदार और गहरा पात्र।
பொருள் : ಚಿಕ್ಕ ಡಬ್ಬಿ
எடுத்துக்காட்டு : ಅವನು ಡಬ್ಬಿಯಿಂದ ಪಾನ್ ತೆಗೆದು ಬಾಯಿಯಲ್ಲಿ ತುರುಕಿಕೊಂಡ.
छोटा डिब्बा।
பொருள் : ಮುಚ್ಚಳ ಹೊಂದಿರುವ ಡಬ್ಬಿಯ ಒಳಗೆ ಊಟ ಮುಂತಾದವುಗಳನ್ನು ಇಡುವರು
எடுத்துக்காட்டு : ಮಿಕ್ಕಿರುವ ಊಟವನ್ನು ಅವಳು ಒಂದು ಡಬ್ಬಿಗೆ ಹಾಕಿ ಇಟ್ಟಲು.
ஒத்த சொற்கள் : ಊಟದ ಡಬ್ಬಿ, ಊಟದ ದಬ್ಬಿ, ಊಟದ-ಡಬ್ಬಿ, ಕ್ಯಾರಿಯರು
वह ढक्कनदार बर्तन जिसमें भोजन आदि रखते हैं।
நிறுவு