பொருள் : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ
எடுத்துக்காட்டு :
ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
ஒத்த சொற்கள் : ಡಕ್ಕೆ, ನಗಾರಿ, ಭೇರಿ
பிற மொழிகளில் மொழிபெயர்ப்பு :
राजाओं की सवारी के आगे बजनेवाला डंका।
पुराने समय में राजा की सवारी के आगे उनके सेवक गण निशान बजाते हुए चलते थे।பொருள் : ಚರ್ಮದಿಂದ ಮಾಡಿದ ಒಂದು ಬಗೆಯ ಚರ್ಮವಾದ್ಯ
எடுத்துக்காட்டு :
ರಾಮನು ಡಮರುಗವನ್ನು ಭಾರಿಸುತ್ತಿದ್ದಾನೆ.
பிற மொழிகளில் மொழிபெயர்ப்பு :
A musical percussion instrument. Usually consists of a hollow cylinder with a membrane stretched across each end.
drum, membranophone, tympan