பொருள் : ಶಿಬಿರವನ್ನು ನಡೆಸುವ ಸ್ಥಳ
எடுத்துக்காட்டு :
ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.
ஒத்த சொற்கள் : ತಂಗು, ತಂಗುವ ಸ್ಥಳ, ತಂಗುವ-ಸ್ಥಳ, ಬೀಡಾರ, ಶಿಬಿರ, ಶಿಬಿರ ಸ್ಥಳ, ಶಿಬಿರ-ಸ್ಥಳ
பிற மொழிகளில் மொழிபெயர்ப்பு :
वह स्थान जहाँ शिविर लगाए जाते हैं।
शिविर-स्थल की सफाई हो रही है।A site where people on holiday can pitch a tent.
bivouac, campground, camping area, camping ground, camping site, campsite, encampmentபொருள் : ಬಟ್ಟೆ, ಗೋಣಿತಾಟ್ಟು, ಮುಂತಾದವುಗಳಿಂದ ಮಾಡಿದ ಹೊದಕೆಯನ್ನು ಹಗ್ಗದ ಸಹಾಯದಿಂದ ಗಟ್ಟಿಯಾಗಿ ಬಿಗಿದಿದ್ದಾರೆ
எடுத்துக்காட்டு :
ಎನ್ ಸೀ ಸೀ ಅವರ ಮಕ್ಕಳು ತಮ್ಮ ತಮ್ಮ ಡೇರೆಯನ್ನು ಹಾಕುತ್ತಿದ್ದಾರೆ
பிற மொழிகளில் மொழிபெயர்ப்பு :
A portable shelter (usually of canvas stretched over supporting poles and fastened to the ground with ropes and pegs).
He pitched his tent near the creek.பொருள் : ಸೈನಿಕರು ಬೀಡು ಬಿಡುವ ಸ್ಥಳ
எடுத்துக்காட்டு :
ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.
ஒத்த சொற்கள் : ಇಳಿದುಕೊಳ್ಳುವ ಸ್ಥಳ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ
பிற மொழிகளில் மொழிபெயர்ப்பு :
Temporary living quarters specially built by the army for soldiers.
Wherever he went in the camp the men were grumbling.பொருள் : ತಾತ್ಕಾಲಿಕ ವಸತಿ ಗೃಹ
எடுத்துக்காட்டு :
ಬಿಡಾರದೊಳಗೆ ಒಂದು ಹಾವು ನುಸುಳಿತು.
பிற மொழிகளில் மொழிபெயர்ப்பு :
Temporary lodgings in the country for travelers or vacationers.
Level ground is best for parking and camp areas.பொருள் : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ
எடுத்துக்காட்டு :
ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.
ஒத்த சொற்கள் : ಚಪ್ಪರ, ಮಂಟಪ, ಶಿಬಿರ
பிற மொழிகளில் மொழிபெயர்ப்பு :
सभा के अधिवेशन या उत्सव आदि के लिए बनाया हुआ तंबू या खेमा।
कृपया आप लोग सभापति के प्रस्थान के बाद ही पंडाल छोड़ें।