பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಡೋಲಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಡೋಲಿ   ನಾಮಪದ

பொருள் : ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾಧನ ಒಂದು ಪ್ರಕಾರದ ಸಾಧನ ಅದನ್ನು ಪಲ್ಲಕ್ಕಿ ಹೊರುವವನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ನಡೆಯುತ್ತಾನೆ

எடுத்துக்காட்டு : ಮದುಮಗ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದಾನೆ.

ஒத்த சொற்கள் : ತೊಟ್ಟಿಲು, ಪಲ್ಲಕ್ಕಿ, ಮೇಣೆ, ಮೇನೆ


பிற மொழிகளில் மொழிபெயர்ப்பு :

एक प्रकार की सवारी जो कहार कंधे पर लेकर चलते हैं।

दुल्हन डोली में बैठी हुई है।
डोली, दोलिका, दोली, शिविका, हिंडोलिका, हिंडोली

A closed litter carried on the shoulders of four bearers.

palankeen, palanquin

பொருள் : ದೇವರು, ಗುರುಗಳು, ರಾಜರು ಮುಂತಾದವರನ್ನು ಕೂರಿಸಿ ಇಬ್ಬರು ಅಥವಾ ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾದನ

எடுத்துக்காட்டு : ರಾಜನು ಪಲ್ಲಕ್ಕಿಯಲ್ಲಿ ಕುಳಿತು ನಗರ ಸಂಚಾರಕ್ಕಾಗಿ ಹೋಗಿದ್ದಾರೆ.

ஒத்த சொற்கள் : ಪಲ್ಲಕ್ಕಿ, ಮೇಣೆ, ರಥ


பிற மொழிகளில் மொழிபெயர்ப்பு :

बड़े संदूक की तरह की डोली से थोड़ी भिन्न एक प्रकार की सवारी जिसे कहार कंधे पर लेकर चलते हैं।

राजा पालकी में बैठकर नगर भ्रमण करने के लिए निकला।
खड़खड़िया, पालकी, पीनस, मियाना, म्याना, शिविका, शिवीरथ, सुखासन

A closed litter for one passenger.

sedan, sedan chair

பொருள் : ಪಲ್ಲಕ್ಕಿಯ ಆಕಾರದಲ್ಲಿ ನಿರ್ಮಿಸಲಾಗಿರುವ ಒಂದು ಮಂಟಪವನ್ನು ಶೀಯಾ ಮುಸಲ್ ಮಾನರು ಮೊಹರಂನ ಹತ್ತು ದಿನದವರೆಗೂ ಅದನ್ನು ಹಾಗೆ ಇಡುವರು

எடுத்துக்காட்டு : ಹಿಂದಿನ ಕಾಲದಲ್ಲಿ ರಾಜಕುಮಾರು ಮೇನೆ ಮೇಲೆ ಕುಳಿತುಕೊಂಡು ಬರುತ್ತಿದ್ದರು.

ஒத்த சொற்கள் : ಮೇನೆ


பிற மொழிகளில் மொழிபெயர்ப்பு :

मक़बरे के आकार का बनाया हुआ वह छोटा मंडप जो मुहर्रम में शीया मुसलमान दस दिन तक रखकर गाड़ते हैं।

ताज़िया इमाम हुसैन का प्रतीकात्मक कब्र होती है।
ताज़िया, ताजिया

பொருள் : ಹೆಂಗಸರು ಕುಳಿತುಕೊಳ್ಳಬಹುದಾದ ಒಂದು ದೊಡ್ಡ ಪಲ್ಲಕ್ಕಿ ಹೊತ್ತುಕೊಂಡು ಓಡುವರು

எடுத்துக்காட்டு : ಪಲ್ಲಕ್ಕಿ ಹೊರುವವನು ಪಲ್ಲಕ್ಕಿಯನ್ನು ತೋಟದಲ್ಲಿ ಇಟ್ಟು ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

ஒத்த சொற்கள் : ಪಲ್ಲಕ್ಕಿ, ಮೇನೆ


பிற மொழிகளில் மொழிபெயர்ப்பு :

स्त्रियों के बैठने की बड़ी डोली जिसे कहार ढोते हैं।

कहार डोले को बगीचे में रखकर आराम कर रहे हैं।
डोला

A closed litter carried on the shoulders of four bearers.

palankeen, palanquin