பொருள் : ಅಡಿಗೆ ಮಾಡಿ ತುಂಬಾ ಹೊತ್ತಾದ ನಂತರ ಅಥವಾ ಒಂದು ರಾತ್ರಿ ಮುಂಚೆ ಮಾಡಿದಂತಹ ಆಹಾರ
எடுத்துக்காட்டு :
ಕೂಲಿಯವನು ತಂಗಳು ಅನ್ನವನ್ನು ತಿಂದು ಕೆಲಸಕ್ಕೆ ಹೋದನು.
ஒத்த சொற்கள் : ತಂಗಳು ಅನ್ನ, ತಂಗಳು-ಅನ್ನ, ಹಳಸಿದ
பிற மொழிகளில் மொழிபெயர்ப்பு :
देर का पका हुआ या एक रात पहले का पका हुआ भोजन।
मजदूर बासी खाकर काम पर चला गया।பொருள் : ಇನ್ನೊಬ್ಬರು ಉಪಯೋಗಿಸಿ ಬೇಡವೆಂದು ಅಥವಾ ವರ್ಥ್ಯವೆಂದು ತಿಳಿದು ಬಿಟ್ಟಿರುವಂತಹ
எடுத்துக்காட்டு :
ಮನೆ ಕೆಲಸ ಮಾಡುವವಳು ತಿಂದುಳಿದ ಅನ್ನವನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದಳು.
ஒத்த சொற்கள் : ತಂಗಳಾದ, ತಂಗಳಾದಂತ, ತಂಗಳಾದಂತಹ, ತಿಂದುಳಿದ, ತಿಂದುಳಿದಂತ, ತಿಂದುಳಿದಂತಹ
பிற மொழிகளில் மொழிபெயர்ப்பு :