பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ತಂತ್ರ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ತಂತ್ರ   ನಾಮಪದ

பொருள் : ಸ್ವಾತಂತ್ರ್ಯಕ್ಕಾಗಿ ಒಬ್ಬರು ಇನ್ನೊಬ್ಬರ ಮೇಲೆ ಹೇರುವ ತತ್ವಗಳ ಸಮೂಹ

எடுத்துக்காட்டு : ಕಳ್ಳರನ್ನು ಬಂಧಿಸಲು ಪೋಲಿಸರು ಒಂದು ತಂತ್ರವನ್ನು ಮಾಡಿದರು.

ஒத்த சொற்கள் : ಪ್ರಣಾಳಿಕೆ, ವ್ಯವಸ್ಥೆ


பிற மொழிகளில் மொழிபெயர்ப்பு :

स्वतंत्र पर एक दूसरे से जुड़े हुए तत्वों का वह समूह जिनसे एक इकाई का निर्माण होता है।

आरक्षण से शिक्षा तंत्र प्रभावित होता है।
तंत्र, तन्त्र, प्रणाली, व्यवस्था

A group of independent but interrelated elements comprising a unified whole.

A vast system of production and distribution and consumption keep the country going.
scheme, system

பொருள் : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು

எடுத்துக்காட்டு : ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು

ஒத்த சொற்கள் : ಪಿತೂರಿ, ಸಂಚು, ಹೊಂಚು


பிற மொழிகளில் மொழிபெயர்ப்பு :

आक्रमण करने या किसी के विरुद्ध कोई कार्य करने के लिए अनुकूल अवसर की खोज।

सीमा पर शत्रु ताक में हैं।
घात, ताक

The act of concealing yourself and lying in wait to attack by surprise.

ambuscade, ambush, lying in wait, trap

பொருள் : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

எடுத்துக்காட்டு : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

ஒத்த சொற்கள் : ಅಡ್ಡ ಹಾದಿ, ಕಪಟ, ಜಾಲ, ಮೋಸ, ವಂಚನೆ, ಸಂಚು


பிற மொழிகளில் மொழிபெயர்ப்பு :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

பொருள் : ಕೆಲವು ವಿಶೇಷ ಕಾರ್ಯಗಳಲ್ಲಿ ಪ್ರಯುಕ್ತ ಪ್ರಯೋಗಾತ್ಮಕ ಅಥವಾ ವ್ಯವಹಾರಿಕ ವಿಧಿ ಅಥವಾ ಸಮಯ

எடுத்துக்காட்டு : ರೋಗಗಳಿಗೆ ಉಪಚಾರ ನೀಡಲು ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.


பிற மொழிகளில் மொழிபெயர்ப்பு :

कुछ विशेष कार्य में प्रयुक्त प्रयोगात्मक या व्यावहारिक विधि या कला।

रोगों के उपचार में नित नए तकनीक उपयोग में लाए जाते हैं।
टेक्नीक, तकनीक

A practical method or art applied to some particular task.

technique

பொருள் : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ

எடுத்துக்காட்டு : ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.

ஒத்த சொற்கள் : ಉಪಾಯ, ಯುಕ್ತಿ, ಹೂಟ


பிற மொழிகளில் மொழிபெயர்ப்பு :

कामयाबी पाने के लिए चालाकीपूर्वक लगाई जाने वाली युक्ति।

उसने दाँव-पेच करके अध्यक्ष की कुर्सी हथिया ली।
मैं उसकी चाल समझ न सका।
उठा पटक, उठा-पटक, उठापटक, एँच पेंच, एँच पेच, एँच-पेंच, एँच-पेच, एँचपेंच, एँचपेच, चाल, छक्का पंजा, छक्का-पंजा, दाँव पेंच, दाँव पेच, दाँव-पेंच, दाँव-पेच, पेंच, पेच

A maneuver in a game or conversation.

gambit, ploy, stratagem

பொருள் : ಕೆಲಸ ಮಾಡುವ ಯುಕ್ತಿ ಅಥವಾ ಕ್ರಿಯೆ

எடுத்துக்காட்டு : ಅವನ ತಂತ್ರದಿಂದಾಗ ಮನೆ ಹೊಡೆಯುವುದು ತಪ್ಪಿತು.

ஒத்த சொற்கள் : ಕಪಟ ಪ್ರಯತ್ನ, ಕಾರಸ್ಥಾನ, ಗುಪ್ತ


பிற மொழிகளில் மொழிபெயர்ப்பு :

काम बनाने या सँवारने की क्रिया।

उनकी कारसाज़ी से यह घर टूटते-टूटते बचा।
कारसाज़ी, कारसाजी

பொருள் : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

எடுத்துக்காட்டு : ಮೋಸದಿಂದ ಸಂದೇಶ ಕಳುಹಿಸುವುದು.

ஒத்த சொற்கள் : ಕಪಟ, ಕಳ್ಳತನ, ಜಾಲ, ಮೋಸ


பிற மொழிகளில் மொழிபெயர்ப்பு :

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code

பொருள் : ಯಾರಿಗಾದರೂ ಕೆಟ್ಟದ್ದನ್ನು ಮಾಡಲು ಅಥವಾ ದೈವೀ ಪೀಡೆತಡೆ ದೂರಮಾಡುವುದಕ್ಕಾಗಿ ಪ್ರಯೋಗಮಾಡುವ ಯಾವುದಾದರು ಅಲೋಕಿಕವಾದ ಶಕ್ತಿ ಅಥವಾ ಭೂತ-ಪ್ರೇತಗಳ ಮೇಲೆ ವಿಶ್ವಾಸವನ್ನಿಟ್ಟು ಮಾಡಲಾಗುತ್ತದೆಮಾಡುವ ಪೂಜೆ

எடுத்துக்காட்டு : ಇಂದಿನ ವೈಜ್ಞಾನಿಕವಾದ ಮಂತ್ರ-ತಂತ್ರಗಳನ್ನು ನಂಬಬಾರದು.

ஒத்த சொற்கள் : ಜಾದು, ತಂತ್ರ-ಮಂತ್ರ, ಮಂತ್ರ, ಮಂತ್ರ-ತಂತ್ರ, ಮಾಟ, ಮಾಟ-ಮಂತ್ರ


பிற மொழிகளில் மொழிபெயர்ப்பு :

किसी का अहित करने या दैवी बाधा दूर करने के लिए किया जाने वाला मंत्र प्रयोग जो किसी अलौकिक शक्ति या भूत-प्रेत पर विश्वास करके किया जाए।

आज के वैज्ञानिक टोने-टोटके में विश्वास नहीं करते।
अंछर, अफसूँ, अफसून, अफ़सूँ, अफ़सून, जंतर मंतर, जंतर-मंतर, जादू-टोना, जोग, टोटका, टोनहाई, टोना, टोना-जादू, टोना-टोटका, डीठमूठि, तंत्र-मंत्र, तंत्रमंत्र, नक़्श, नक्शय, मंत्र-तंत्र, मंत्रतंत्र

The belief in magical spells that harness occult forces or evil spirits to produce unnatural effects in the world.

black art, black magic, necromancy, sorcery

பொருள் : ಗುಪ್ತವಾದ ಅಥವಾ ತಂತ್ರಗಾರದ ಕಾರ್ಯಾಚರಣೆ

எடுத்துக்காட்டு : ಸಿಪಾಯಿಗಳ ತಂತ್ರದಿಂದ ಶತ್ರುಗಳ ಸೈನ್ಯವನ್ನು ನಾಶ ಮಾಡಿದರು.

ஒத்த சொற்கள் : ಕಾರಸ್ಥಾನ, ಗುಪ್ತ


பிற மொழிகளில் மொழிபெயர்ப்பு :

भीतरी या छिपी हुई कार्रवाई या चालाकी।

सिपाहियों की कारसाज़ी से नामी तस्कर पकड़ा गया।
कारसाज़ी, कारसाजी

Intelligence as manifested in being quick and witty.

brightness, cleverness, smartness

பொருள் : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ

எடுத்துக்காட்டு : ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.

ஒத்த சொற்கள் : ಒಳಸಂಚು, ಮೋಸ


பிற மொழிகளில் மொழிபெயர்ப்பு :

गुप्त समझौता, विशेषतः किसी कपटपूर्ण कार्य के लिए।

घरवालों की मिलीभगत से ही उसकी हत्या हुई।
मिली-भगत, मिलीभगत

secret agreement or cooperation especially for an illegal or deceitful purpose.

The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.
collusion