பொருள் : ಬಾದಾಮಿ, ಗಸಗಸೆ, ಗೋಡಂಬಿ ಬೀಜ ಮೊದಲಾದವುಗಳನ್ನು ಪುಡಿ ಮಾಡಿ ಹಾಲು, ಸಕ್ಕರೆ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಒಂದು ಪೇಯ ಪದಾರ್ಥ
எடுத்துக்காட்டு :
ಬೇಸಿಗೆಯ ದಿನಗಳಲ್ಲಿ ತಂಪು ಪೇಯಗಳನ್ನು ಕುಡಿಯುವುದು ಒಳ್ಳೆಯದು.
ஒத்த சொற்கள் : ತಂಪು ಪೇಯ
பிற மொழிகளில் மொழிபெயர்ப்பு :
பொருள் : ತಣ್ಣಗಿರುವ ಅಥವಾ ತಂಪಾಗಿರುವ ರಸ ಅಥವಾ ಪೇಯ
எடுத்துக்காட்டு :
ಚಹಾ ಕುಡಿಯುವುದಕ್ಕಿಂತ ತಂಪು ಪಾನೀಯ ಕುಡಿಯುವುದು ಒಳ್ಳೆಯದು.
ஒத்த சொற்கள் : ತಣ್ಣಗಿನ ಪೇಯ, ತಣ್ಣನೆ ರಸ
பிற மொழிகளில் மொழிபெயர்ப்பு :