பொருள் : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ
எடுத்துக்காட்டு :
ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.
ஒத்த சொற்கள் : ತಕ್ಕಡೆ, ತಟ್ಟೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ತ್ರಾಸು, ಸಣ್ಣ ತಕ್ಕಡಿ
பிற மொழிகளில் மொழிபெயர்ப்பு :
A scale for weighing. Depends on pull of gravity.
balanceபொருள் : ಲೋಹದ ಉಂಗುರಗಳ ಗೊಂಚಲಿನಿಂದ ಬಾವಿಯಲ್ಲಿ ಬಿದ್ದಿರುವ ಪಾತ್ರೆ ಮೊದಲಾದವುಗಳನ್ನು ಹೊರತೆಗೆಯುತ್ತಾರೆ
எடுத்துக்காட்டு :
ರಾಮೂ ತಾತ ಬಾವಿಯಲ್ಲಿ ಬಿದ್ದಿರುವ ಕೊಡವನ್ನು ಗಾಳದಲ್ಲ ಅಥವಾ ಲವಂಗದಿಂದ ಹೊರಗೆಯುತ್ತಿದ್ದಾರೆ.
ஒத்த சொற்கள் : ಗರಿ, ಮೀನು ಹಿಡಿಯುವ ಗಾಳ, ಲವಂಗ
பிற மொழிகளில் மொழிபெயர்ப்பு :