பொருள் : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು
எடுத்துக்காட்டு :
ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.
ஒத்த சொற்கள் : ಕೋರಿಕೆ, ಬೇಡಿಕೆ, ವರಾತ, ಹಕ್ಕೊತ್ತಾಯ
பிற மொழிகளில் மொழிபெயர்ப்பு :
பொருள் : ಸಾಲ ಕೊಟ್ಟವನಿಗೆ ತಮ್ಮ ಹಣ ಹಿಂದಿರುಗಿಸುವಂತೆ ಪದೇ-ಪದೇ ಕೇಳುವ ಕ್ರಿಯೆ
எடுத்துக்காட்டு :
ಎಷ್ಟು ತಗಾದೆ ಮಾಡಿದರೂ ಅವನು ನನ್ನ ಹಣ ಹಿಂದಿರುಗಿಸುತ್ತಿಲ್ಲ.
பிற மொழிகளில் மொழிபெயர்ப்பு :