பொருள் : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
எடுத்துக்காட்டு :
ಸೋಮು ಇಲ್ಲಿಗೆ ತಡವಾಗಿ ಬಂದನು.
ஒத்த சொற்கள் : ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ, ಸಾವಕಾಶವಾಗಿ
பிற மொழிகளில் மொழிபெயர்ப்பு :
विलंब से।
श्याम परीक्षा भवन में देर से पहुँचा।