பொருள் : ಬಿದಿರುಗಳ ಕೋಲಿನಿಂದಕಡ್ಡಿಗಳಿಂದ ಮಾಡಿರುವ ಪರದೆ
எடுத்துக்காட்டு :
ಕೋಣೆಯ ಕಿಟಕಿಗಳಿಗೆ ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆಯ ಪದರೆಯನ್ನು ಹಾಕಿದಳ್ಳು.
ஒத்த சொற்கள் : ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಪರದೆ, ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆ
பிற மொழிகளில் மொழிபெயர்ப்பு :
பொருள் : ಹುಲ್ಲುಕಡ್ಡಿ ಮತ್ತು ಬಿದಿರಿನ ಪಟ್ಟಿಯಿಂದ ಮಾಡಿದ ಚೌಕಟ್ಟು ಪರದೆ ಅಥವಾ ಹಾಸು ಮುಂದಾದವುಗಳ ಕೆಲಸಕ್ಕೆ ಬರುವುದು
எடுத்துக்காட்டு :
ಬಾಗಿಲಿಗೆ ಹಾಕಿದ್ದ ಬಿದುರಿನ ತಟ್ಟಿಯನ್ನು ತೆಗೆದು ಅವನು ಗುಡಿಸಲ ಒಳಗೆ ಹೋದನು.
ஒத்த சொற்கள் : ಬಿದಿರಿನ ತಟ್ಟಿ
பிற மொழிகளில் மொழிபெயர்ப்பு :
Framework consisting of stakes interwoven with branches to form a fence.
wattle