பொருள் : ಪ್ರಬಲವಾದ ಒತ್ತಾಸೆ
எடுத்துக்காட்டு :
ಅದಮ್ಯವಾದ ಒತ್ತಾಸೆ ಕೆಲವುಬಾರಿ ದಾರಿ ತಪ್ಪಿಸುತ್ತದೆ.
ஒத்த சொற்கள் : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದ, ತಡೆಯಲಾಗದಂತ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದನು ತಡೆದಿಲ್ಲ ಅಥವಾ ಹೋಗಲಾಡಿಸಿಲ್ಲ ಅಥವಾ ನಿವಾರಿಸಲ್ಲದಂತಹ
எடுத்துக்காட்டு :
ಅನಿವಾರಿತ ಭ್ರಷ್ಟಚಾರ ವರ್ಷಗಳಿಂದ ನಡೆದುಕೊಂಡು ಹೋಗುತ್ತಿದೆ.
ஒத்த சொற்கள் : ಅನಿವಾರಿತ, ಅನಿವಾರಿತವಾದ, ಅನಿವಾರಿತವಾದಂತ, ಅನಿವಾರಿತವಾದಂತಹ, ತಡೆಯಲಾಗದ, ತಡೆಯಲಾಗದಂತ, ಹೋಗಲಾಡಿಸದ, ಹೋಗಲಾಡಿಸದಂತ, ಹೋಗಲಾಡಿಸದಂತಹ
பிற மொழிகளில் மொழிபெயர்ப்பு :
Not restrained or controlled.
Unbridled rage.பொருள் : ಯಾವುದೋ ಒಂದನ್ನು ಸುಲಭವಾಗಿ ನಿಲ್ಲಿಸಲು ಅಥವಾ ತಡೆಯಲು ಆಗದೇ ಹೋಗುವುದು
எடுத்துக்காட்டு :
ಈ ತಡೆಯಲಾಗದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕಾಗಿ ಬಂದಿದೆ.
ஒத்த சொற்கள் : ತಡೆಯಲಾಗದ, ತಡೆಯಲಾಗದಂತ, ನಿವಾರಿಸಲಿಕ್ಕಾಗದ, ನಿವಾರಿಸಲಿಕ್ಕಾಗದಂತ, ನಿವಾರಿಸಲಿಕ್ಕಾಗದಂತಹ
பிற மொழிகளில் மொழிபெயர்ப்பு :
जो आसानी से रोका या हटाया न जा सके।
इस दुनिर्वार्य परिस्थिति का मुक़ाबला धैर्य के साथ करना होगा।பொருள் : ಯಾವುದೋ ಒಂದನ್ನು ತಡೆಯಲು ಆಗುವುದಿಲ್ಲವೋ
எடுத்துக்காட்டு :
ಸಾವನ್ನು ತಡೆಯಲಾಗದು.
ஒத்த சொற்கள் : ತಡೆಯಲಾಗದ, ತಡೆಯಲಾಗದಂತ, ನಿಲ್ಲಿಸಲಾಗದ, ನಿಲ್ಲಿಸಲಾಗದಂತ, ನಿಲ್ಲಿಸಲಾಗದಂತಹ
பிற மொழிகளில் மொழிபெயர்ப்பு :
பொருள் : ನಿಯಂತ್ರಿಸಲಾರದ ಮನಸ್ಸಿನ ಭಾವನೆ ಅಥವಾ ಇನ್ನಾವುದೇ ಸಂಗತಿ
எடுத்துக்காட்டு :
ನನ್ನ ಮನಸ್ಸಿಗೆ ಅದಮ್ಯ ಸಂತೋಷವಾಯಿತು.
ஒத்த சொற்கள் : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದ, ತಡೆಯಲಾಗದಂತ, ದುನರ್ಗ್ರಾಹ್ಯ, ದುನರ್ಗ್ರಾಹ್ಯವಾದ, ದುನರ್ಗ್ರಾಹ್ಯವಾದಂತ, ದುನರ್ಗ್ರಾಹ್ಯವಾದಂತಹ
பிற மொழிகளில் மொழிபெயர்ப்பு :
Impossible to repress or control.
An irrepressible chatterbox.