பொருள் : ಮುಖ್ಯವಾಗಿ ಮನುಷ್ಯ ದೇಹದ ಶಾಖ ಅಥವಾ ಪ್ರಾಕೃತ ವಸ್ತುವಿನ ಶಾಖದೊಂದಿಗೆ ಹೋಲಿಸಿದಾಗ ಕಡಿಮೆ ಕಾವಿನ ವಾತಾವರಣ
எடுத்துக்காட்டு :
ಕಾವೇರಿ ನದಿಯ ತಣ್ಣಗಿನ ನೀರನ್ನು ಕುಡಿಯಲು ಸಾಧ್ಯವಿಲ್ಲ.
ஒத்த சொற்கள் : ತಣ್ಣಗಿನಂತ, ತಣ್ಣಗಿನಂತಹ, ತಣ್ಣಗಿರುವ, ತಣ್ಣಗಿರುವಂತ, ತಣ್ಣಗಿರುವಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತಲ, ಶೀತಲದ, ಶೀತಲದಂತ, ಶೀತಲದಂತಹ
பிற மொழிகளில் மொழிபெயர்ப்பு :