பொருள் : ತತ್ವಗಳನ್ನು ಚೆನ್ನಾಗಿ ತಿಳಿದಿರುವಂತಹ
எடுத்துக்காட்டு :
ವೇದಾಂತಿಯಾಗಿದ್ದ ಅರಿಸ್ಟಾಟಲ್ ಒಬ್ಬ ತತ್ವಜ್ಞಾನಿ ಸಹ ಆಗಿದ್ದ.
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಿಗೆ ಆತ್ಮಜ್ಞಾನವಿರುವ
எடுத்துக்காட்டு :
ಆತ್ಮಜ್ಞಾನಿಯಾದ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರುದ್ಧಾರ ಮಾಡಿದರು.
ஒத்த சொற்கள் : ಆತ್ಮಜ್ಞಾನಿ, ಯೋಗಿ, ಸಿದ್ಧಪುರುಷ, ಸುಜ್ಞಾನಿ
பிற மொழிகளில் மொழிபெயர்ப்பு :
जिसे आत्म का ज्ञान हो।
आत्मज्ञानी शंकराचार्य ने हिन्दू धर्म का पुनरुद्धार किया।