பொருள் : ಭಾದ್ರಪದ ಶುಕ್ಲ ಪಕ್ಷದ ತೃತೀಯ ಸ್ತ್ರೀಯರ ವ್ರತದ ದಿನ
எடுத்துக்காட்டு :
ಭಾದ್ರಪದ ತೃತೀಯಾ ದಿನದಂದು ಮಹಿಳೆಯರು ವ್ರತವನ್ನು ಮಾಡುತ್ತಾರೆ.
ஒத்த சொற்கள் : ಗೌರಿ ಹಬ್ಬ, ತೃತೀಯೆ, ಭಾದ್ರಪದ ತೃತೀಯಾ
பிற மொழிகளில் மொழிபெயர்ப்பு :
A day or period of time set aside for feasting and celebration.
festivalபொருள் : ಚಂದ್ರ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿ
எடுத்துக்காட்டு :
ಭಾದ್ರಪದ ತಿಂಗಳಿನ ಶುಕ್ಷ ಪಕ್ಷದ ತೃತೀಯದಂದು ಹೆಣ್ಣು ಮಕ್ಕಳು ವ್ರತವನ್ನು ಆಚರಿಸುತ್ತಾರೆ ಮತ್ತು ಈ ತಿಥಿಯನ್ನು ಭಾದ್ರಪದ ತೃತೀಯ ಅಥವಾ ಗೌರಿ ಹಬ್ಬ ಎಂದು ಕರೆಯುತ್ತಾರೆ.
ஒத்த சொற்கள் : ತೃತೀಯೆ, ಭಾದ್ರಪದ ತೃತೀಯ, ಮೂರನೇ ತಿಥಿ, ಮೂರನೇ-ತಿಥಿ
பிற மொழிகளில் மொழிபெயர்ப்பு :
An amount of time.
A time period of 30 years.