பொருள் : ಯಾವುದೇ ವಿಷಯ, ಘಟನೆ, ಇಲ್ಲವೇ ಮಾತುಗಳು ಯಾವುದೇ ವ್ಯತ್ಯಾಸವಿಲ್ಲದೆ ಮತ್ತೆ ಘಟಿಸುವ ರೀತಿ
எடுத்துக்காட்டு :
ಇಲ್ಲಿಯೂ ಅದೇ ತರಹದ ಮೂರ್ತಿಯಿದೆ.
ஒத்த சொற்கள் : ಅದೇ ತರಹ, ಅದೇ ರೀತಿ, ಇದ್ದದು ಇದ್ದ ಹಾಗೆ, ಹಾಗೆನೇ, ಹಾಗೆಯೇ
பிற மொழிகளில் மொழிபெயர்ப்பு :
पूरी तरह से उस रूप में ही।
यह मूर्ति भी हूबहू गाँववाली मूर्ति के जैसी ही है।பொருள் : ಇದ್ದದ್ದು ಇದ್ದ ಹಾಗೆ
எடுத்துக்காட்டு :
ರಾಮು ಅವರಿಬ್ಬರ ಜಗಳವನ್ನು ಇದ್ದದ್ದು ಇದ್ದ ಹಾಗೆ ಹೇಳಿ ತೋರಿಸಿದ.
ஒத்த சொற்கள் : ಇದ್ದದ್ದು ಇದ್ದ ಹಾಗೆ, ಮಕ್ಕಿಕಾಮಕ್ಕಿ, ಯಥಾವತ್, ಯಥಾವತ್ತಾಗಿ, ಹೇಗಿದೆಯೋ ಹಾಗೆ
பிற மொழிகளில் மொழிபெயர்ப்பு :
बिना फेर बदल किए या पहले जैसा या जैसा पहले था वैसा।
कपड़े को संदूक में ज्यों का त्यों रख दो।