பொருள் : ಯಾವುದನ್ನಾದರೂ ಕಲಿಯುವಿಕೆಯ ಹಂತ ಅಥವಾ ಯಾವುದೇ ಹೊಸ ವಿಷಯ ಸಂಗತಿಯನ್ನು ಕಲಿತವರಿಂದ ಹೇಳಿಸಿಕೊಂಡು ಕಲಿಯುವ ಪ್ರಕ್ರಿಯೆ
எடுத்துக்காட்டு :
ಸೀತಾಳು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಿದ್ದಾಳೆ.
ஒத்த சொற்கள் : ತರಪೇತು
பிற மொழிகளில் மொழிபெயர்ப்பு :
பொருள் : ವಿದ್ಯೆ, ಸಂಗೀತ, ಕಲೆ ಮುಂತಾದವುಗಳನ್ನು ಕಲಿಸುವ ಕ್ರಿಯೆ
எடுத்துக்காட்டு :
ಪಾಠಶಾಲೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಶಿಕ್ಷಣ ಕೊಡಲಾಗುತ್ತದೆ.
பிற மொழிகளில் மொழிபெயர்ப்பு :