பொருள் : ತೆಗೆದುಕೊಂಡು ಬರುವುದು
எடுத்துக்காட்டு :
ನನ್ನ ತಂದೆಯು ಮಾವಿನ ಹಣ್ಣನ್ನು ತಂದರು.
ஒத்த சொற்கள் : ತೆಗೆದುಕೊಂಡು ಬರು
பிற மொழிகளில் மொழிபெயர்ப்பு :
பொருள் : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ
எடுத்துக்காட்டு :
ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.
ஒத்த சொற்கள் : ಆಗು
பிற மொழிகளில் மொழிபெயர்ப்பு :
பொருள் : ಮೂಲ ಸ್ಥಿತಿಗೆ ತಲುಪುವ ಅಥವಾ ಮೊದಲನೇ ಸ್ಥಿತಿಗೆ ತಲುಪುವ ಪ್ರಕ್ರಿಯೆ
எடுத்துக்காட்டு :
ಸರ್ಕಾರವು ಈ ಕಾಡನ್ನು ಮೊದಲಿನ ಅವಸ್ಥೆ ಮತ್ತು ಪರಿವರ್ತನೆಯಾಗದ ಸ್ಥಿತಿಗೆ ತರುತ್ತದೆ.
ஒத்த சொற்கள் : ಮೊದಲಿದ್ದದ ಹಾಗೆ ಮಾಡು
பிற மொழிகளில் மொழிபெயர்ப்பு :
* मूल स्थिति में लाना या पहले जैसा करना।
सरकार इस जंगल को इसके मूल और अपरिवर्तित अवस्था में लाएगी।Return to its original or usable and functioning condition.
Restore the forest to its original pristine condition.