பொருள் : ತರ್ಕದಿಂದ ಕೂಡಿದ ಯಾವುದೇ ವಿಷಯ ಅಥವಾ ಸಂಗತಿ
எடுத்துக்காட்டு :
ಅವನು ಉಪನ್ಯಾಸದ ನಂತರ ಕೇಳಿದ ಪ್ರಶ್ನೆಗೆ ತರ್ಕಬದ್ಧವಾದ ಉತ್ತರ ನೀಡಿದನು.
ஒத்த சொற்கள் : ತರ್ಕಬದ್ಧವಾದ, ತರ್ಕಬದ್ಧವಾದಂತ, ತರ್ಕಬದ್ಧವಾದಂತಹ, ತರ್ಕಸಮ್ಮತವಾದಂತ, ತರ್ಕಸಮ್ಮತವಾದಂತಹ, ಯುಕ್ತಿಯುಕ್ತವಾದ, ಯುಕ್ತಿಯುಕ್ತವಾದಂತ, ಯುಕ್ತಿಯುಕ್ತವಾದಂತಹ
பிற மொழிகளில் மொழிபெயர்ப்பு :
जो तर्क से भरा हुआ हो।
मोहन जैसे भोंदू व्यक्ति ने गुरुजी के प्रश्नों का तर्कपूर्ण उत्तर देकर सबको अचंभित कर दिया।