பொருள் : ಯಾವುದೇ ವ್ಯಕ್ತಿ ಸಮೂಹದಿಂದ ಇನ್ನೊಬ್ಬ ವ್ಯಕ್ತಿ ಅಥವಾ ಸಮೂಹಕ್ಕೆ ಯಾವುದೇ ಸುದ್ದಿ ಮುಂತಾದ ವಿಷಯಗಳು ಪಸರಿಸುವುದು ಅಥವಾ ತಿಳಿಯುವುದು
எடுத்துக்காட்டு :
ರೇಡಿಯೋ ಪತ್ರಿಕೆ ದೂರದರ್ಶಕ ಮುಂತಾದವುಗಳು ಇಂದು ಪ್ರಭಾವಿ ಸಂವಹನ ಮಾಧ್ಯಮಗಳಾಗಿ ರೂಪುಗೊಂಡಿವೆ.
ஒத்த சொற்கள் : ತಿಳಿಯಪಡಿಸುವಿಕೆ, ಸಂವಹನ
பிற மொழிகளில் மொழிபெயர்ப்பு :
Something that is communicated by or to or between people or groups.
communicationபொருள் : ಯಾವುದಾದರು ವಸ್ತುವನ್ನು ಆ ವಸ್ತುವಿನ ವ್ಯಕ್ತಿಗೆ ತಲುಪಿಸುವ ಕ್ರಿಯೆ
எடுத்துக்காட்டு :
ಸಾಮಗ್ರಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ನೀವು ಯಾರಿಗೆ ನೀಡಿದ್ದೀರಿ?
பிற மொழிகளில் மொழிபெயர்ப்பு :