பொருள் : ತಲೆಯ ಮೇಲೆ ಮತ್ತು ಮುಂದಿನ ಭಾಗ
எடுத்துக்காட்டு :
ರಾಮನ ತಲೆಯ ಮೇಲೆ ಬಿಸಿಲು ಬೀಳುತ್ತಿತ್ತು
பிற மொழிகளில் மொழிபெயர்ப்பு :
பொருள் : ತಲೆ ಬುರುಡೆಯ ಒಳಗಡೆಯ ಕೇಂದ್ರದ ತಂತುಗಳ ಆ ಭಾಗವು ಒಂದು ದೊಡ್ಡ ಕೋಮಲವಾದ ಪಿಂಡವಾಗಿರುತ್ತದೆ
எடுத்துக்காட்டு :
ಮಿದುಳಿನ ಸಂರಚನೆಯು ತುಂಬಾ ಜಠಿಲವಾಗಿರುತ್ತದೆ.
பிற மொழிகளில் மொழிபெயர்ப்பு :
பொருள் : ಶರೀರದಲ್ಲಿ ಕುತ್ತಿಗೆ ಮುಂದೆ ಅಥವಾ ಮೇಲಿನ ಗೋಳಾಕಾರದ ಭಾಗ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಂಗಗಳು ಇರುತ್ತದೆ, ಮತ್ತು ಅದರ ಒಳಗೆ ಮಿದುಳು ಇರುತ್ತದೆ
எடுத்துக்காட்டு :
ತಲೆಗೆ ಹೊಡೆದರೆ ಮನುಷ್ಯನ ಜೀವಹೋಗುತ್ತದೆಕಾಳಿ ಮಾತೆಯ ಕೊರಳಿನಲ್ಲಿ ಮುಂಡಗಳ ಮಾಲೆ ಸುಶೋಭಿತವಾಗಿದೆ.
ஒத்த சொற்கள் : ಮಸ್ತಕ, ಮುಂಡ, ಶಿರಸ್ಸು
பிற மொழிகளில் மொழிபெயர்ப்பு :
शरीर में गर्दन से आगे या ऊपर का वह गोलाकार भाग जिसमें आँख, कान, नाक, मुँह, आदि अंग होते हैं, और जिसके अंदर मस्तिष्क रहता है।
सिर में चोट लगने से आदमी की जान भी जा सकती है।பொருள் : ಶರೀರದ ರಕ್ತದ ನಾಡಿ ಅದರ ಒಳಗಿನಿಂದ ಶರೀರದ ಭಿನ್ನ-ಭಿನ್ನವಾದ ಅಂಗಗಳಿಗೆ ರಕ್ತ ಹರಿದು ಹೃದಯವರೆಗೆ ತಲುಪುತ್ತದೆ
எடுத்துக்காட்டு :
ಶಿರದ ಅಶುದ್ಧವಾದ ರಕ್ತ ಶಿರದ ಮಧ್ಯದಿಂದ ಹೃದಯದವರೆಗೆ ತಲುಪುತ್ತದೆ.
ஒத்த சொற்கள் : ಬುರಡೆ, ಬುರುಡೆ, ಶಿರ
பிற மொழிகளில் மொழிபெயர்ப்பு :
शरीर में रक्त की वह नस जिसके द्वारा शरीर के भिन्न-भिन्न अंगों से रक्त चलकर हृदय तक पहुँचता है।
शरीर का अशुद्ध रक्त शिरा के माध्यम से हृदय तक पहुँचता है।A blood vessel that carries blood from the capillaries toward the heart.
All veins except the pulmonary vein carry unaerated blood.பொருள் : ಕತ್ತಿನಿಂದ ಹಿಡಿದು ಸೊಂಟೆಯ ವರೆಗಿನ ಶರೀರದ ಎಲ್ಲಾ ಭಾಗ
எடுத்துக்காட்டு :
ಕತ್ತಿಯಿಂದ ಒಮ್ಮೆ ಪ್ರಹರಿಸಿದಾಗ ಅವನ ತಲೆ ಶರೀರದಿಂದ ಬೇರೆಯಾಯಿತು.
ஒத்த சொற்கள் : ಮುಂಡ
பிற மொழிகளில் மொழிபெயர்ப்பு :
பொருள் : ತಲೆಯ ಅಸ್ಥಿಎಲವು
எடுத்துக்காட்டு :
ಬಸ್ಸಿನ ದುರಂತದಲ್ಲಿ ತಲೆಬುರುಡೆಯು ಛಿದ್ರ-ಛಿದ್ರವಾಯಿತು.
பிற மொழிகளில் மொழிபெயர்ப்பு :
The bony skeleton of the head of vertebrates.
skull