பொருள் : ವಿಪರೀತ ಅಥವಾ ಏನೋ ಸಂಭವಿಸುವ ಪ್ರಕ್ರಿಯೆ
எடுத்துக்காட்டு :
ಇಲ್ಲಿನ ಎಲ್ಲಾ ವ್ಯವಸ್ಥೆಯು ಬುಡಮೇಲಾಗಿ ಹೋಗಿದೆ.
ஒத்த சொற்கள் : ತಳಕಂಬಳಕವಾಗು, ಬುಡಮೇಲಾಗು
பிற மொழிகளில் மொழிபெயர்ப்பு :
Change to the contrary.
The trend was reversed.பொருள் : ಮೇಲಿನದು ಕೆಳಗೆ ಮಾಡು ಕೆಳಗಿನದು ಮೇಲೆ ಮಾಡುವ ಪ್ರಕ್ರಿಯೆ
எடுத்துக்காட்டு :
ಈ ಪುಸ್ತಕದ ಹಾಳೆ ಬುಡಮೇಲಾಗಿದೆ.
ஒத்த சொற்கள் : ಬುಡಮೇಲಾಗು
பிற மொழிகளில் மொழிபெயர்ப்பு :
பொருள் : ಕೆಟ್ಟ ರೀತಿಯಲ್ಲಿ ಬೀಳುವ ಅಥವಾ ಸಫಲತೆಯನ್ನು ಹೊಂದದ ಅಥವಾ ಮೊಸವನ್ನು ಹೊಂದುವಂತಹ ಪ್ರಕ್ರಿಯೆ
எடுத்துக்காட்டு :
ಪಟ್ಟಣದ ಮಾರುಕಟ್ಟೆಯು ತನ್ನ ಮೇಲ್ಮಟ್ಟದ ಸ್ಥಾನದಿಂದ ತಲೆಕೆಳಗಾಗಿ ಬಿದಿತು.
ஒத்த சொற்கள் : ತಿರುವು ಮುರುವಾಗು
பிற மொழிகளில் மொழிபெயர்ப்பு :
बूरी तरह से चूकना या असफल होना या धोखा खाना।
शेयर बाजार अपने उच्चत्तम स्थान से अचानक औंधे मुँह गिर गया।