பொருள் : ಹತ್ತಿ ಮುಂತಾದವುಗಳನ್ನು ತುಂಬಿ ಅದರ ಬಾಯಿ ಹೊಲಿದು ಮಾಡಿರುವ ಸಾಧನದ ಮೇಲೆ ವರಗಿ ಕೂರಲು ಅಥವಾ ಮಲಗುವ ಸಮಯದಲ್ಲಿ ಅದರ ಮೇಲೆ ತಲೆ ಇಟ್ಟು ಮಲಗುವರು
எடுத்துக்காட்டு :
ಅವನು ಹಾಸಿಗೆಯ ಮೇಲೆ ಎರಡು ದಿಂಬನ್ನು ಇಟ್ಟು ಮಲಗಿಕೊಂಡಿರುವನು.
ஒத்த சொற்கள் : ದಿಂಬು
பிற மொழிகளில் மொழிபெயர்ப்பு :
A cushion to support the head of a sleeping person.
pillow