பொருள் : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ
எடுத்துக்காட்டு :
ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ஒத்த சொற்கள் : ತಲೆಕವಚ, ತಲೆಗವಚ, ಶಿರಸ್ತ್ರಾಣ
பிற மொழிகளில் மொழிபெயர்ப்பு :
Armor plate that protects the head.
helmet