பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ತಲ್ಲೀನ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ತಲ್ಲೀನ   ನಾಮಪದ

பொருள் : ಯಾವುದೋ ಒಂದು ಕೆಲಸ ಮಾಡುವುದರಲ್ಲಿ ನಿರತನಾಗುವುದು ಅಥವಾ ಲಿಪ್ತನಾಗಿರುವ ಸ್ಥಿತಿ ಭಾವನೆ ಅಥವಾ ಕ್ರಿಯೆ

எடுத்துக்காட்டு : ಕೆಟ್ಟ ಕೆಲಸ ಮಾಡುವಲ್ಲಿ ತಲ್ಲಿನನಾಗುವುದು ಸರಿಯಲ್ಲ.

ஒத்த சொற்கள் : ನಿರತನಾಗುವುದು, ಮಗ್ನ, ಮುಳುಗುವುದು


பிற மொழிகளில் மொழிபெயர்ப்பு :

किसी काम आदि में लगे रहने या लिप्त रहने की अवस्था, भाव या क्रिया।

बुरे कामों में संलिप्तता ठीक नहीं।
लगा रहना, लिप्तता, संलिप्तता

பொருள் : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ

எடுத்துக்காட்டு : ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.

ஒத்த சொற்கள் : ಅನುರಕ್ತ, ಏಕಾಗ್ರಚಿತ್ತನಾಗಿರುವುದು, ಮಗ್ನನಾಗಿರುವುದು, ಮುಳುಗಿರುವುದು


பிற மொழிகளில் மொழிபெயர்ப்பு :

तल्लीन होने की अवस्था या भाव।

दिवाकर तल्लीनता से अपने काम में लगा हुआ था।
अनन्यचित्तता, अनुरति, अभिनिविष्टता, अविरति, एकाग्रचित्तता, एकाग्रता, तन्मयता, तल्लीनता, दत्तचित्तता, निमग्नता, मनोयोगिता, लीनता

Complete attention. Intense mental effort.

absorption, concentration, engrossment, immersion

பொருள் : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ

எடுத்துக்காட்டு : ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.

ஒத்த சொற்கள் : ಕಾರ್ಯನಿರತ, ಕೆಲಸದಲ್ಲಿ ಮಗ್ನ


பிற மொழிகளில் மொழிபெயர்ப்பு :

किसी कार्य आदि में व्यस्त होने या रहने की अवस्था या भाव।

व्यस्तता के कारण मैं आपसे न मिल सका।
व्यस्तता

The state of being or appearing to be actively engaged in an activity.

They manifested all the busyness of a pack of beavers.
There is a constant hum of military preparation.
busyness, hum

ತಲ್ಲೀನ   ಗುಣವಾಚಕ

பொருள் : ಯಾವುದಾದರೂ ಸಂಗತಿಯಲ್ಲಿ ಪೂರ್ತಿ ಮುಳುಗಿ ಹೋಗುವಿಕೆ

எடுத்துக்காட்டு : ನನ್ನ ಅಮ್ಮನು ಪೂಜೆಯನ್ನು ತುಂಬಾ ತಲ್ಲೀನತೆಯಿಂದ ಮಾಡುತ್ತಾಳೆ.

ஒத்த சொற்கள் : ತಲ್ಲೀನತೆಯ, ತಲ್ಲೀನತೆಯಂತ, ತಲ್ಲೀನತೆಯಂತಹ, ತಲ್ಲೀನತೆಯಿಂದ, ಮಗ್ನತೆಯ, ಮಗ್ನತೆಯಂತ, ಮಗ್ನತೆಯಂತಹ, ಮಗ್ನತೆಯಿಂದ


பிற மொழிகளில் மொழிபெயர்ப்பு :

जो किसी कार्य या विषय में लीन या पूरी तरह से लगा हुआ हो।

पूजा में तल्लीन माताजी किसी तरह का व्यवधान नहीं चाहती।
अंतर्लीन, अनुरक्त, अनुरत, अनुसंरक्त, अन्तर्लीन, अभिनिविष्ट, अवगाहित, डूबा, डूबा हुआ, तदाकार, तन्मय, तल्लीन, दत्तचित्त, निमग्न, निरत, प्रवण, मगन, मग्न, मशग़ूल, मशगूल, मस्त, रत, लिप्त, लीन, विभोर, संसक्त, सन्नद्ध

Giving or marked by complete attention to.

That engrossed look or rapt delight.
Enwrapped in dreams.
So intent on this fantastic...narrative that she hardly stirred.
Rapt with wonder.
Wrapped in thought.
absorbed, captive, engrossed, enwrapped, intent, wrapped

பொருள் : ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ

எடுத்துக்காட்டு : ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.

ஒத்த சொற்கள் : ಕಾರ್ಯನಿರತ (??), ಕೆಲಸದಲ್ಲಿ ಮಗ್ನ