பொருள் : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
எடுத்துக்காட்டு :
ಹಡಗು ಸುಮುದ್ರದಲ್ಲಿ ಮುಳುಗಿತು.
ஒத்த சொற்கள் : ಅದ್ದು, ಮುಳುಗಿಹೋಗು, ಮುಳುಗು
பிற மொழிகளில் மொழிபெயர்ப்பு :
பொருள் : ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರುವುದು
எடுத்துக்காட்டு :
ನಿಮ್ಮ ತಂದೆ ಎಲ್ಲಿ ಹೋಗಿ ಕೂತ್ತಿದ್ದಾರೆ.
ஒத்த சொற்கள் : ಕೂಡ್ರು, ಕೂತಿರು, ಕೂಳಿತಿರು, ಸ್ಥಾಪಿತವಾಗು, ಸ್ಥಿರವಾಗು
பிற மொழிகளில் மொழிபெயர்ப்பு :