பொருள் : ಹುಡುಗಿಯನ್ನು ನೋಡಿ ಇಷ್ಟ ಪಟ್ಟು ವಿವಾಹಕ್ಕಾಗಿ ವಚನಬದ್ಧರನ್ನಾಗಿ ಮಾಡಿಕೊಳ್ಳುವ ಕ್ರಿಯೆ
எடுத்துக்காட்டு :
ಮುನ್ನನಿಗಾಗಿ ಅಮ್ಮ ಬೆಂಗಳೂರಿನಲ್ಲಿ ಒಂದು ಹುಡುಗಿಯನ್ನು ನೋಡಿ ತಾಂಬೂಲ ಬದಲಾಯಿಸಿಕೊಂಡಿದ್ದಾರೆ.
ஒத்த சொற்கள் : ಒಪ್ಪಂದ ಮಾಡಿಕೊಳ್ಳು, ನಮ್ಮದು ಮಾಡಿಕೊಳ್ಳು
பிற மொழிகளில் மொழிபெயர்ப்பு :
लड़की आदि को पसंद करके विवाह के लिए वचनबद्ध करना।
मुन्ना के लिए माँ ने बंगलौर में एक लड़की रोकी है।