உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ
எடுத்துக்காட்டு : ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.
ஒத்த சொற்கள் : ಕಡೆಗಣಿಸುವಿಕೆ, ತಿರಸ್ಕಾರ, ಸಿಟ್ಟು
பிற மொழிகளில் மொழிபெயர்ப்பு :हिन्दी English
चिढ़ने की अवस्था या भाव।
Anger produced by some annoying irritation.
பொருள் : ಅಜಾಗರೂಕತೆಯಿಂದ ಇರುವ ಅವಸ್ಥೆ ಅಥವಾ ಭಾವ
எடுத்துக்காட்டு : ಅಜಾಗ್ರತೆಯ ಕಾರಣದಿಂದ ರಸ್ತೆಯನ್ನು ದಾಟುವಾಗ ಮೋಹನನಿಗೆ ಗಾಡಿ ಬಂದು ಗುದಿತು.
ஒத்த சொற்கள் : ಅಜಾಗರೂಕ, ಅಜಾಗ್ರತೆ, ಅನಗತ್ಯ, ಉದಾಸೀನತೆ, ಎಚ್ಚರವಿಲ್ಲದಿರುವಿಕೆ, ಗಮನವಿಲ್ಲದ
असावधान रहने की अवस्था या भाव।
The quality of not being careful or taking pains.
நிறுவு