பொருள் : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ
எடுத்துக்காட்டு :
ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.
ஒத்த சொற்கள் : ಉಷ್ಣ, ಉಷ್ಣತೆ, ಕಾವು, ಬಿಸಿ
பிற மொழிகளில் மொழிபெயர்ப்பு :
பொருள் : ಉಷ್ಣತೆಯ ಸಮಯ
எடுத்துக்காட்டு :
ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.
ஒத்த சொற்கள் : ಉಷ್ಣತೆ, ಕಾವು, ದಗೆ, ಬಿಸಿ, ಬೇಗೆ
பிற மொழிகளில் மொழிபெயர்ப்பு :
वह मौसम या समय जब कड़ी धूप होती है।
गर्मी में प्यास अधिक लगती है।பொருள் : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು
எடுத்துக்காட்டு :
ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.
ஒத்த சொற்கள் : ಉಷ್ಣ, ಕಾವು, ತಾಪಮಾನ, ಶಾಖ
பிற மொழிகளில் மொழிபெயர்ப்பு :
किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।
गर्मी के दिनों में तापमान बढ़ जाता है।The degree of hotness or coldness of a body or environment (corresponding to its molecular activity).
temperature