பொருள் : ಬೆಳಕಿನ ಅಭಾವ
எடுத்துக்காட்டு :
ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.
ஒத்த சொற்கள் : ಅಂಧಕಾರ, ಅಂಧತಮಸ, ಅಪ್ರಕಾಶ, ಇರುಳು, ಕತ್ತಲು, ಕತ್ತಲೆ, ಗಾಢಾಂಧಕಾರ, ತಮಸ್, ತಮಸ್ಸು, ಮಬ್ಬು, ಯಾಮಿನಿ, ರಜನಿ, ರಾತ್ರಿ, ರಾತ್ರೆ
பிற மொழிகளில் மொழிபெயர்ப்பு :
प्रकाश का अभाव।
सूर्य डूबते ही चारों ओर अंधकार हो जाता है।