பொருள் : ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡುನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು
எடுத்துக்காட்டு :
ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು
ஒத்த சொற்கள் : ಚುಕ್ಕಿ, ನಕ್ಷತ್ರ
பிற மொழிகளில் மொழிபெயர்ப்பு :
Any celestial body visible (as a point of light) from the Earth at night.
starபொருள் : ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ
எடுத்துக்காட்டு :
ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.
ஒத்த சொற்கள் : ಆಕಾಶ ಕಾಯ, ಚುಕ್ಕಿ, ನಕ್ಷತ್ರ
பிற மொழிகளில் மொழிபெயர்ப்பு :
A configuration of stars as seen from the earth.
constellationபொருள் : ಭೂಮಿಯ ಮೇಲೆ ಬಿದಂತಹ ಉಲ್ಕೆ ಕಲ್ಲಿನ ರೂಪದಲ್ಲಿರುತ್ತದೆ
எடுத்துக்காட்டு :
ಕೆಲವು ಸಲ ರಾತ್ರಿಯಲ್ಲಿ ಆಕಾಶದಿಂದ ಪೃಥ್ವಿಯ ಮೇಲೆ ಬೀಳುವ ಅಗ್ನಿಪಿಂಡಗಳನ್ನು ನಾವು ನೋಡಬಹುದು.
ஒத்த சொற்கள் : ಅಗ್ನಿಪಿಂಡ, ಉಲ್ಕಾ ಖಂಡ, ಉಲ್ಕಾ-ಖಂಡ, ಉಲ್ಕಾಖಂಡ, ಉಲ್ಕೆ, ಜ್ವಾಲೆ
பிற மொழிகளில் மொழிபெயர்ப்பு :
Stony or metallic object that is the remains of a meteoroid that has reached the earth's surface.
meteoriteபொருள் : ಸಿನಿಮಾ ಟಿವಿ ಪ್ರದರ್ಶನ, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ವರ್ಗೀಕರಣ ಮಾಡಲು ಸಮೀಕ್ಷಕರ ಮೂಲಕ ಉಪಯೋಗಕ್ಕೆ ಬರುವ ಗುರುತು
எடுத்துக்காட்டு :
ಹೊಟೆಲ್ ಗಳ ವರ್ಗೀಕರಣದಲ್ಲಿ ಬಹುಶಃ ಒಂದರಿಂದ ಐದು ನಕ್ಷತ್ರಗಳನ್ನು ಕೆಲಸದಲ್ಲಿ ಬಳಸಿಕೊಳ್ಳುವರು.
ஒத்த சொற்கள் : ನಕ್ಷತ್ರ
பிற மொழிகளில் மொழிபெயர்ப்பு :
பொருள் : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ
எடுத்துக்காட்டு :
ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು
ஒத்த சொற்கள் : ಉಂಡೆ, ಗುಂಡು, ಚುಕ್ಕಿ, ನಕ್ಷತ್ರ
பிற மொழிகளில் மொழிபெயர்ப்பு :
An individual 3-dimensional object that has mass and that is distinguishable from other objects.
Heavenly body.பொருள் : ಪಾಶ್ಚಾತ್ಯ ಪದ್ಧತಿಯ ಅನುಸಾರ ವಿಶೇಷ ಆಕೃತಿಯಲ್ಲಿರುವ ತಾರೆಗಳ ಸಮೂಹ
எடுத்துக்காட்டு :
ಪಾಶ್ಚಾತ್ಯ ವರ್ಗೀಕರಣದ ಪ್ರಕಾರ ಎಂಬತ್ತೆಂಟು ನಕ್ಷತ್ರಗಳಿವೆ.
ஒத்த சொற்கள் : ನಕ್ಷತ್ರ
பிற மொழிகளில் மொழிபெயர்ப்பு :
पाश्चात्य पद्धति के अनुसार विशेष आकृति से युक्त तारों का समूह।
पाश्चात्य वर्गीकरण के कुल अट्ठासी नक्षत्र हैं।A configuration of stars as seen from the earth.
constellation