பொருள் : ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ
எடுத்துக்காட்டு :
ನಾನು ಇನ್ನು ಒಂದು ತಿಂಗಳಲ್ಲಿ ಈ ಕೆಲಸವನ್ನು ಮುಗಿಸಬೇಕಿದೆ.
ஒத்த சொற்கள் : ಮಾಸ
பிற மொழிகளில் மொழிபெயர்ப்பு :
பொருள் : ವರ್ಷದ ಹನ್ನೆರಡು ತಿಂಗಳ ವಿಭಾಗ ಮಾಡಿದಾಗ ಮೂವತ್ತು ದಿನಗಳು ಇದ್ದು ಮತ್ತು ಅದರ ಕೆಲವು ನಿಶ್ಚಿತ ಹೆಸರುಗಳು ಇರುವುದು
எடுத்துக்காட்டு :
ಅವನು ಮುಂದಿನ ತಿಂಗಳ ಹನ್ನೆರಡನೇ ತಾರೀಕು ಬರುವನು
ஒத்த சொற்கள் : ಮಾಸ
பிற மொழிகளில் மொழிபெயர்ப்பு :
One of the twelve divisions of the calendar year.
He paid the bill last month.பொருள் : ಪ್ರತಿ ತಿಂಗಳು ನಿಯತ ಸಮಯದಲ್ಲಿ ಪ್ರಕಾಶಿತವಾಗುವಂತಹ ಪತ್ರಿಕೆ ಮೊದಲಾದವು
எடுத்துக்காட்டு :
ಈ ತಿಂಗಳ ಪತ್ರಿಕೆ ಜ್ಯೋತಿಷಿಗಳ ಮೇಲೆ ಆಧಾರವಾಗಿದೆ.
பிற மொழிகளில் மொழிபெயர்ப்பு :
A periodical that is published every month (or 12 issues per year).
monthlyபொருள் : ಸುದೀರ್ಘ ಸಮಯ
எடுத்துக்காட்டு :
ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.
ஒத்த சொற்கள் : ತುಂಬಾ ಸಮಯ, ಯುಗ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ
பிற மொழிகளில் மொழிபெயர்ப்பு :