பொருள் : ಯಾರೋ ಮುಸ್ಮಾನರ ಸಾಧು ಅಥವಾ ಫಕೀರ ಸತ್ತ ದಿನದ ಕಾರ್ಯ
எடுத்துக்காட்டு :
ಸೂಫಿ ಫಕೀರ ಪುಣ್ಯ ತಿಥಿಯಲ್ಲಿ ಲಕ್ಷಾಂತರ ಜನರು ಅಲ್ಲಿ ನೆರೆದಿದ್ದರು.
பிற மொழிகளில் மொழிபெயர்ப்பு :
பொருள் : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ
எடுத்துக்காட்டு :
ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.
ஒத்த சொற்கள் : ಶ್ರಾದ್ಧ
பிற மொழிகளில் மொழிபெயர்ப்பு :
वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।
उनका बेटा अपने पिताजी की बरसी में ब्राह्मणों को भोज कराते हैं।பொருள் : ಚಾಂದ್ರ ಮಾಸದಲ್ಲಿ ಯಾವುದೇ ಪಕ್ಷದ ಯಾವುದೋ ದಿನ ಅವರ ಹೆಸರು ಸಂಖ್ಯೆಗಳ ವಿಚಾರದ ಮೇಲೆ ನಡೆಯುವುದು
எடுத்துக்காட்டு :
ಪಕ್ಷದ ಮೊದಲನೆ ದಿನದಿಂದ ಅಮವಾಸೆ ಅಥವಾ ಪೂರ್ಣಿಮಾ ವರೆಗೂ ಹದಿನೈದು ತಿಥಿಗಳು ಬರುವವು.
ஒத்த சொற்கள் : ಚಾಂದ್ರ ದಿವಸ
பிற மொழிகளில் மொழிபெயர்ப்பு :
चांद्र मास के किसी पक्ष का कोई दिन जिसका नाम संख्या के विचार से होता है।
प्रतिपदा से अमावस्या या पूर्णिमा तक पंद्रह तिथियाँ होती हैं।பொருள் : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ
எடுத்துக்காட்டு :
ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.
ஒத்த சொற்கள் : ದೊಡ್ಡವರ ದಿನ, ಶ್ರಾದ್ಧ, ಶ್ರಾದ್ಧಕರ್ಮ
பிற மொழிகளில் மொழிபெயர்ப்பு :
वह जो शास्त्र विधि के अनुसार पितरों के उद्देश्य से किया जाता है।
पितृपक्ष में पन्द्रह दिनों तक श्राद्ध किया जाता है।பொருள் : ಮುಸ್ಮಮಾನ ಫಕೀರರ ಪುಣ್ಯ ತಿಥಿ
எடுத்துக்காட்டு :
ಫಕೀರ್ ಬಾಬಾ ಅವರ ತಿಥಿಯನ್ನು ತುಂಬಾ ವಿಜೃಂಭಣೆಯಿಂದ ಮಾಡಿದರು.
பிற மொழிகளில் மொழிபெயர்ப்பு :
பொருள் : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು
எடுத்துக்காட்டு :
ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.
ஒத்த சொற்கள் : ಅಹಸ್ಸು, ದಿನ, ದಿವಸ
பிற மொழிகளில் மொழிபெயர்ப்பு :
Time for Earth to make a complete rotation on its axis.
Two days later they left.