பொருள் : ಏನನ್ನಾದರೂ ಆಹಾರವಾಗಿ ಸೇವಿಸುವವ
எடுத்துக்காட்டு :
ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ
ஒத்த சொற்கள் : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವಂತ, ತಿನ್ನುವಂತಹ, ಭಕ್ಷಕ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ
பிற மொழிகளில் மொழிபெயர்ப்பு :
பொருள் : ಆಹಾರವನ್ನು ತಿನ್ನುವವ ಅಥವಾ ಊಟಮಾಡುವವ
எடுத்துக்காட்டு :
ಅವನು ಅಲ್ಪಾಹಾರಿ ವ್ಯಕ್ತಿ.ಅವನು ತುಂಬಾ ಕಡಿಮೆ ತಿನ್ನುವ ವ್ಯಕ್ತಿ.
ஒத்த சொற்கள் : ಊಟಮಾಡುವ, ತಿಂಡಿತಿನ್ನುವ, ಭೋಜನಮಾಡುವ
பிற மொழிகளில் மொழிபெயர்ப்பு :