பொருள் : ಯಾವುದೇ ಆಜ್ಞೆ ಅಥವಾ ಮಾತುಗಳನ್ನು ಕೇಳದೆ ಇರುವುದು ಅಥವಾ ಪಾಲಿಸದಿರುವುದು
எடுத்துக்காட்டு :
ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ತಿರಸ್ಕಾರ ಮಾಡಬಾರದು.
ஒத்த சொற்கள் : ಅಲ್ಲಗಳೆ
பிற மொழிகளில் மொழிபெயர்ப்பு :
किसी की आज्ञा या बात न मानने की क्रिया या भाव।
बड़ों के आदेश की अवहेलना अनुचित मानी जाती है।பொருள் : ಅಸಮ್ಮತ ಅಥವಾ ಅಸ್ವೀಕೃತಿ ಸೂಚಿಸುವ ಒಂದು ಶಬ್ದ
எடுத்துக்காட்டு :
ಅವನ ಕೋರಿಕೆಯನ್ನು ಇಲ್ಲವೆನ್ನಲು ಆಗಲಿಲ್ಲ
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತು, ಮಾತು ಮುಂತಾದವುಗಳನ್ನು ಒಪ್ಪದೆ ಇರುವ ಕ್ರಿಯೆ
எடுத்துக்காட்டு :
ದಯವಿಟ್ಟು ನೀವು ನನ್ನ ಈ ಅರ್ಜಿಯನ್ನು ನಿರಾಕರಣೆ ಮಾಡಬೇಡಿ.
ஒத்த சொற்கள் : ತಳ್ಳಿಹಾಕುವುದು, ನಿರಾಕರಣೆ, ನಿರಾಕರಿಸುವುದು
பிற மொழிகளில் மொழிபெயர்ப்பு :
The act of refusing.
refusalபொருள் : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ
எடுத்துக்காட்டு :
ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.
ஒத்த சொற்கள் : ಕಡೆಗಣಿಸುವಿಕೆ, ತಾತ್ಸಾರ, ಸಿಟ್ಟು
பிற மொழிகளில் மொழிபெயர்ப்பு :
பொருள் : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
எடுத்துக்காட்டு :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
ஒத்த சொற்கள் : ಅಂಜಿಕೆ, ಅಪಮಾನ, ಗದರಿಕೆ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ
பிற மொழிகளில் மொழிபெயர்ப்பு :
A severe scolding.
bawling out, castigation, chewing out, dressing down, earful, going-over, upbraidingபொருள் : ಅವರ ಮಾತು ಮತ್ತು ಕೆಲಸದಿಂದ ಯಾರದೋ ಮಾನ ಅಥವಾ ಪತಿಪ್ಠೆ ಕಮ್ಮಿಯಾಗುವುದು
எடுத்துக்காட்டு :
ನಾವು ಯಾರಿಗೂ ಅವಮಾನ ಮಾಡಬಾರದು ಅತ್ತೆಯ ಮನೆಯಲ್ಲಿ ಅವಳಿಗೆ ದೊಡ್ಡ ಅವಮಾನವಾಯಿತು.
ஒத்த சொற்கள் : ಅಪಮಾನ, ಅಪಹೇಳನೆ, ಅವಮಾನ, ಪಲ್ಪ ಕಾರಣ
பிற மொழிகளில் மொழிபெயர்ப்பு :
वह बात या कार्य जिससे किसी का मान या प्रतिष्ठा कम हो।
हमें किसी का अपमान नहीं करना चाहिए।பொருள் : ಅವನ ಮನೋವೃತ್ತಿಯನ್ನು ಯಾರೋ ಒಬ್ಬರಿಗೆ ಕೆಟ್ಟದಾಗಿ ಹೇಳಿಕೊಟ್ಟು ಸದಾ ಅವರಿಂದ ದೂರ ಇರುವಂತೆ ಪ್ರೇರಣೆ ನೀಡುವುದು
எடுத்துக்காட்டு :
ಯಾರಿಗೂ ಕೂಡ ಜಿಗುಪ್ಸೆ ಮಾಡಬೇಡ ಏಕೆಂದರೆ ಇಲ್ಲರು ಈಶ್ವರನ ಮಕ್ಕಳು ಅವನು ನನ್ನನ್ನು ಅಹಂಕಾರ ತುಂಬಿದ ದೃಷ್ಟಿಯಿಂದ ನೋಡಿದ
ஒத்த சொற்கள் : ಅಲ್ಪಭಾವನೆ, ಅಸಹ್ಯ, ಜಿಗುಪ್ಸೆ, ತುಚ್ಛ, ದ್ವೇಶ
பிற மொழிகளில் மொழிபெயர்ப்பு :
பொருள் : ಜ್ಞಾನ ಅಥವಾ ಆದೇಶವನ್ನು ಕೇಳದಂತಹ
எடுத்துக்காட்டு :
ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.
ஒத்த சொற்கள் : ಅನಾದರ, ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆ, ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ
பிற மொழிகளில் மொழிபெயர்ப்பு :