பொருள் : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
எடுத்துக்காட்டு :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
ஒத்த சொற்கள் : ವಾಪಸು ಕೊಡು, ವಾಪಸು ಮಾಡು, ಹಿಂದಿರುಗಿಸು
பிற மொழிகளில் மொழிபெயர்ப்பு :
பொருள் : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
எடுத்துக்காட்டு :
ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
ஒத்த சொற்கள் : ತಿರುಗಿ ಕಳಿಸು, ತಿರುಗಿಸು, ವಾಪಸು ಮಾಡು
பிற மொழிகளில் மொழிபெயர்ப்பு :