பொருள் : ತಿರುಗುವ ಕ್ರಿಯೆ ಅಥವಾ ವೃತ್ತಾಕಾರವಾಗಿ ಚಲನೆಯನ್ನು ಹೊಂದುವುದು
எடுத்துக்காட்டு :
ಭೂಮಿ ತಿರುಗುವುದರಿಂದಾಗಿ ಹಗಲು ರಾತ್ರಿಗಳು ಸಂಭವಿಸುತ್ತವೆ. ಕಬ್ಬಿನ ಗಾಣ ಸುತ್ತುವುದರಿಂದ ಕಬ್ಬಿನ ಹಾಲು ಬರುತ್ತದೆ.
ஒத்த சொற்கள் : ಸುತ್ತುವುದು
பிற மொழிகளில் மொழிபெயர்ப்பு :
The act of rotating as if on an axis.
The rotation of the dancer kept time with the music.பொருள் : ನಿಂತ ಜಾಗದಲ್ಲೆ ಪರಿಭ್ರಮಿಸುವುದು
எடுத்துக்காட்டு :
ಭೂಮಿಯು ತನ್ನ ಅಕ್ಷಾಂಶದಲ್ಲೇ ತಿರುಗುತ್ತಿದೆಹಸು ರಾಟೆಯ ಸುತ್ತ ಸುತ್ತುತ್ತಿದೆ.
ஒத்த சொற்கள் : ಸುತ್ತುವುದು
பிற மொழிகளில் மொழிபெயர்ப்பு :
किसी वस्तु का बिना स्थान बदले या अपनी ही धुरी पर चक्कर खाना।
पृथ्वी अपनी धुरी पर घूमती है।Revolve quickly and repeatedly around one's own axis.
The dervishes whirl around and around without getting dizzy.