பொருள் : ಯಾವುದಾದರು ಶಬ್ಧವನ್ನು ಅಥವಾ ಮಾತನ್ನು ಮತ್ತೆ-ಮತ್ತೆ ಹೇಳುವ ಕ್ರಿಯೆ ಅಥವಾ ಭಾವ
எடுத்துக்காட்டு :
ತಿರುತಿರುಗಿ ಹೇಳುವುದರಿಂದ ಯಾವುದೇ ಲಾಭವಿಲ್ಲ! ನಾನು ಹೇಳಿದ್ದೆತ್ತಾನೆ ಪಿಕ್ನಿಕ್ ಗೆ ಕಳುಹಿಸುತ್ತೇನೆ ಎಂದು.
ஒத்த சொற்கள் : ಮತ್ತೆಮತ್ತೆ ಹೇಳು
பிற மொழிகளில் மொழிபெயர்ப்பு :
பொருள் : ಇನ್ನೊಬ್ಬರ ಮಾತನು ಕೇಳಿಸಿಕೊಳ್ಳದೆ ತನ್ನ ಮಾತನ್ನೇ ಮತ್ತೆ ಮತ್ತೆ ಹೇಳುತ್ತಾ ಹೋಗುವುದು
எடுத்துக்காட்டு :
ಮೀನಾ ದೇಸಾಯಿಯ ಹತ್ತಿರ ಹೇಳಿದ ಮಾತನ್ನು ಮತ್ತೆ ತಿರುತಿರುಗಿ ಹೇಳುತ್ತಿದ್ದಾಳೆ.
ஒத்த சொற்கள் : ಮತ್ತೆ ಮತ್ತೆ ಹೇಳು, ಮೇಲಿಂದ ಮೇಲೆ ಹೇಳು
பிற மொழிகளில் மொழிபெயர்ப்பு :