பொருள் : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು
எடுத்துக்காட்டு :
ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.
ஒத்த சொற்கள் : ಗೊತ್ತಿರುವ, ಪರಿಚಿತ
பிற மொழிகளில் மொழிபெயர்ப்பு :
Having knowledge of.
He had no awareness of his mistakes.பொருள் : ಯಾವುದೋ ಒಂದು ವಿಷಯದ ಅಥವಾ ಕೆಲಸದ ಬಗೆಗೆ ತಿಳಿದುಕೊಂಡಿರುವವ
எடுத்துக்காட்டு :
ಈ ಕೆಲಸವನ್ನು ಗೊತ್ತು ಗುರಿಯಿರುವ ವ್ಯಕ್ತಿಯ ಕೈಗೆ ಕೊಡಿ.
ஒத்த சொற்கள் : ಗೊತ್ತು ಗುರಿಯಿರುವ, ಜ್ಞಾನವಿರುವ
பிற மொழிகளில் மொழிபெயர்ப்பு :