பொருள் : ಯಾರೋ ಒಬ್ಬರು ತಿಳುವಳಿಕೆ ಇಲ್ಲದೆ ಇರುವುದು
எடுத்துக்காட்டு :
ಆ ಮೂರ್ಖ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ.
பிற மொழிகளில் மொழிபெயர்ப்பு :
பொருள் : ವಿವೇಕದ ಅಭಾವ ಅಥವಾ ಯೋಚಿಸಿ ತಿಳಿಸುವ ಶಕ್ತಿ ಇಲ್ಲದಿರುವುದು
எடுத்துக்காட்டு :
ಜಗತ್ತಿನಲ್ಲಿ ಅವಿವೇಕ ವ್ಯಕ್ತಿಗಳಿಗೇನು ಕಮ್ಮಿ ಇಲ್ಲ.
ஒத்த சொற்கள் : ಅರಿಯದವ, ಅವಿವೇಕಿ, ತಿಳುವಳಿಕೆಯಿಲ್ಲದವ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಿಗೆ ಯತೇಚ್ಚವಾಗಿ ಜ್ಞಾನ ಅಥವಾ ತಿಳುವಳಿಕೆ ಇಲ್ಲದೆ ಇರುವುದು
எடுத்துக்காட்டு :
ಈ ಮಾತುಗಳನ್ನು ಆಡಿದ ಅವನನ್ನು ತಿಳಿಯದವ ಎಂದು ಹೇಳಲು ಆಗುವುದಿಲ್ಲ.
பிற மொழிகளில் மொழிபெயர்ப்பு :
Unaware because of a lack of relevant information or knowledge.
He was completely ignorant of the circumstances.