பொருள் : ಯಾರೋ ತಿಳಿಯದ ರೀತಿಯಲ್ಲಿ ಮಾತನಾಡುವ ಪ್ರಕ್ರಿಯೆ
எடுத்துக்காட்டு :
ದಾರಿ ತಪ್ಪಿದ ಮಗವಿಗೆ ಅವನು ತಿಳುವಳಿಕೆ ಹೇಳುತ್ತಿದ್ದ
ஒத்த சொற்கள் : ಬುದ್ಧಿ ಹೇಳು
பிற மொழிகளில் மொழிபெயர்ப்பு :
பொருள் : ಯಾರಿಗಾದರೂ ಯಾವ ಕೆಲಸ ಮಾಡಿದರೆ ಒಳ್ಳೆಯದು ಎಂದು ತಿಳಿ ಹೇಳುವ ಪ್ರಕ್ರಿಯೆ
எடுத்துக்காட்டு :
ಅಮ್ಮ ಅವನಿಗೆ ತುಂಬಾ ಬುದ್ಧಿವಾದ ಹೇಳಿದರು ಆದರೆ ಅವನು ಅವರ ಒಂದು ಮಾತು ಸಹ ಕೇಳಿಸಿಕೊಳ್ಳಲಿಲ್ಲ.
ஒத்த சொற்கள் : ತಿಳಿ ಹೇಳು, ಬುದ್ಧಿ ಹೇಳು
பிற மொழிகளில் மொழிபெயர்ப்பு :
किसी को यह बताना कि क्या करना अच्छा है।
माँ ने उसे बहुत समझाया,पर उसने एक न सुनी।