பொருள் : ಆನೆಯನ್ನು ಹತೋಟಿಯಲ್ಲಿ ಇಡಲು ತುದಿ ಚೂಪಾಗಿರುವ ಒಂದು ಲೋಹದ ಸಾಧನಯನ್ನು ಬಳಸುತ್ತಾರೆ
எடுத்துக்காட்டு :
ಮಾವುತನು ಕೆರಳಿದ್ದ ಆನೆಯನ್ನು ಅಂಕುಶದಿಂದ ಸಂಬಾಳಿಸಿದನು.
ஒத்த சொற்கள் : ಅಂಕುಶ, ಚುಚ್ಚುಗೋಲು
பிற மொழிகளில் மொழிபெயர்ப்பு :
An elephant goad with a sharp spike and a hook.
ankus