பொருள் : ಒಂದು ವಸ್ತುವು ಯಾವುದೇ ಮಾತನ್ನು ನಿರ್ಧರಿಸುವುದು ಅಥವಾ ನಿರ್ಣಯಿಸುವುದು
எடுத்துக்காட்டு :
ಕೈವಾರ ದಿಕ್ಕನ್ನು ನಿರ್ಧಾರ ಮಾಡುವುದು
ஒத்த சொற்கள் : ನಿರ್ಣಯ, ನಿರ್ಧಾರ
பிற மொழிகளில் மொழிபெயர்ப்பு :
A determining or causal element or factor.
Education is an important determinant of one's outlook on life.பொருள் : ಯಾವುದೇ ವಸ್ತು ಸಂಗತಿಯ ಕುರಿತು ತೆಗೆದುಕೊಳ್ಳುವ ಅಂತಿಮ ನಿಲುವು
எடுத்துக்காட்டு :
ಅವಳು ಕೆಲಸಕ್ಕೆ ಸೇರುವ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.
ஒத்த சொற்கள் : ಇತ್ಯರ್ಥ, ನಿರ್ಣಯ, ನಿರ್ಧಾರ
பிற மொழிகளில் மொழிபெயர்ப்பு :
A position or opinion or judgment reached after consideration.
A decision unfavorable to the opposition.பொருள் : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು
எடுத்துக்காட்டு :
ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.
ஒத்த சொற்கள் : ನಿರ್ಧಾರ, ನಿಶ್ಚಯ
பிற மொழிகளில் மொழிபெயர்ப்பு :
कोई बात आदि ठहराने या निश्चित करने की क्रिया।
चौदह सितम्बर को कवि सम्मेलन का निर्धारण किया गया था।The act of making up your mind about something.
The burden of decision was his.பொருள் : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
எடுத்துக்காட்டு :
ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
ஒத்த சொற்கள் : ಕಾನೂನು, ತೀರ್ಪು, ನಿರ್ಣಯ, ನೀತಿ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು
பிற மொழிகளில் மொழிபெயர்ப்பு :
பொருள் : ವಾದ, ಪ್ರತಿವಾದ ತರ್ಕವನ್ನು ಕೇಳಿಸಿಕೊಂಡು ಅದು ಸರಿಯೆ ಇಲ್ಲವೆ ಇದರ ಸಂಬಂಧವಾಗಿ ನ್ಯಾಯಾಲಯ ಮೂಖೇನ ಮೊಕ್ಕದ್ದಮೆ ನಡೆಸುವ ಕ್ರಿಯೆ
எடுத்துக்காட்டு :
ಹಲವಾರು ದಿನಗಳಿಂದ ನಡೆಯುತ್ತಿರುವ ಮೊಕ್ಕದಮೆಯ ತೀರ್ಪು ನಾಳೆ ಹೊರಬೀಳಲಿದೆ.
பிற மொழிகளில் மொழிபெயர்ப்பு :
(law) the determination by a court of competent jurisdiction on matters submitted to it.
judgement, judgment, judicial decisionபொருள் : ಯಾರೋ ಒಬ್ಬರು ಸಂಪೂರ್ಣವಾಗಿ ನಿಶ್ಚಿಂತವಾಗಿರುವ
எடுத்துக்காட்டு :
ಮನೆ ಖರೀದಿಸುವ ಬಗೆಗೆ ಇನ್ನು ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ.
ஒத்த சொற்கள் : ನಿರ್ಣಯ, ನಿರ್ಧಾರ
பிற மொழிகளில் மொழிபெயர்ப்பு :
जो पूर्णतया निश्चित हो।
घर खरीदने के बारे में अभी कोई निश्चयात्मक निर्णय नहीं लिया गया है।