பொருள் : ಅತಿ ಹೆಚ್ಚು ಶ್ರಮವನ್ನು ವಿನಿಯೋಗಿಸಿ ಏನನ್ನಾದರೂ ಮಾಡುವ ಕ್ರಿಯೆ
எடுத்துக்காட்டு :
ಸ್ನೇಹಾಳು ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಲು ತುಂಬಾ ಕಷ್ಟಪಟ್ಟು ಓದಿದ್ದಳು.
ஒத்த சொற்கள் : ಅತಿ ಪರಿಶ್ರಮಪಡುವುದು
பிற மொழிகளில் மொழிபெயர்ப்பு :
अत्याधिक मेहनत करना।
वह दसवीं की परीक्षा पास करने के लिए अति परिश्रम कर रहा है।